Sanchaya | ಸಂಚಯ (sanchaya)

Sanchaya | ಸಂಚಯ

sanchaya

Geek Repo

Kannada Sanchaya - Is a platform to build various research and development projects with the help of technology

Location:Bangalore

Home Page:https://sanchaya.org

Twitter:@_sanchaya

Github PK Tool:Github PK Tool

Sanchaya | ಸಂಚಯ's repositories

fonts

Kannada Fonts Showcase

Language:CSSStargazers:4Issues:3Issues:0

akshara

Akshara Sanchaya - tool to count the varna, swara etc in the given kannada text

Language:TypeScriptLicense:MITStargazers:1Issues:0Issues:0

achala

ಜಾಗೃತಿ ಮಹಿಳಾ ಅಧ್ಯಯನ ಕೇಂದ್ರದಿಂದ ೧೯೮೫ ರಿಂದ ೨೦೦೭ರ ವರೆಗೆ ಪ್ರಕಟಗೊಂಡ ಅಚಲ ತಿಂಗಳ ಪತ್ರಿಕೆಯ ಸಂಚಿಕೆಗಳ ಸಂಚಯ

Language:CSSStargazers:0Issues:0Issues:0

anuvada-sanchaya

Anuvada Sancahya

Language:JavaScriptStargazers:0Issues:0Issues:0

bhshridhar

ಬಿ. ಎಚ್. ಶ್ರೀಧರ್ ಸಮಗ್ರ ಕನ್ನಡ ಸಾಹಿತ್ಯ

Language:CSSStargazers:0Issues:0Issues:0

bisilabadhuku

ಬಿಸಿಲ ಬದುಕು ಮಾಸಪತ್ರಿಕೆ ಸಂಚಿಕೆಗಳ ಸಂಚಯು

Language:CSSStargazers:0Issues:0Issues:0

cftri

CSIR - CENTRAL FOOD TECHNOLOGICAL RESEARCH INSTITUTE - Weeded out books digitial archive

Language:CSSStargazers:0Issues:0Issues:0

cpnagaraj

ಸಿ ಪಿ ನಾಗರಾಜ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಹಾಗೂ ಋತುಮಾನದ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.

Language:CSSStargazers:0Issues:0Issues:0

dharmathadka

ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಧರ್ಮತ್ತಡ್ಕಎಂಬ ಗ್ರಾಮೀಣ ಪ್ರದೇಶದಲ್ಲಿ ಯುವಕ ಸಂಘ, ಗ್ರಂಥಾಲಯ ಮತ್ತು ವಾಚನಾಲಯದ ಪುಸ್ತಕಗಳು ಮುಕ್ತ ಜ್ಞಾನ ಪ್ರಸರಣೆಯ ಉದ್ದೇಶದಿಂದ #ServantsOfKnowledge ಸಮುದಾಯ ಸಹಭಾಗಿತ್ವ ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.

Language:CSSStargazers:0Issues:2Issues:0

download_google_drive_files

Script that downloads files from URLs listed in a table, and then saves them with a specified name

Language:PythonLicense:GPL-3.0Stargazers:0Issues:0Issues:0

epub.js

Enhanced eBooks in the browser.

License:NOASSERTIONStargazers:0Issues:0Issues:0

gandhi

Gandhi Sanchaya ಗಾಂಧಿ ಸಂಚಯ - ಗಾಂಧಿ ಸಾಹಿತ್ಯ ಸಂಚಯ - ಕನ್ನಡ ಸಾಹಿತ್ಯ

Language:CSSLicense:GPL-3.0Stargazers:0Issues:2Issues:0

hdc

ಡಾ. ಎಚ್.ಡಿ. ಚಂದ್ರಪ್ಪ ಗೌಡ ಸಂಚಯ

Language:CSSStargazers:0Issues:0Issues:0

Indic-Subtitler

An open source subtitling platform 💻 for transcribing and translating videos/audios in Indic languages.

License:GPL-2.0Stargazers:0Issues:0Issues:0

isbn-kannada

ISBN Search for Kannada Books

Language:JavaScriptStargazers:0Issues:0Issues:0

kadanakuppe

ಪ್ರೊ. ಶಿವರಾಮು ಕಾಡನಕುಪ್ಪೆ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಡಾ. ಸುಶಿ ಕಾಡನಕುಪ್ಪೆ ಹಾಗೂ ಅವರೆಲ್ಲ ಕುಟುಂಬದವರಿಗೂ ಎಲ್ಲ ಕನ್ನಡಿಗರ ಪರವಾಗಿ ಸಂಚಯದ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.

Language:CSSStargazers:0Issues:0Issues:0

kanavi

ಡಾ. ಚೆನ್ನವೀರ ಕಣವಿ ಅವರ ಸಾಹಿತ್ಯವನ್ನು ಕನ್ನಡಿಗರಿಗೆ ಮುಕ್ತವಾಗಿ ದೊರಕಿಸುವ ಸಲುವಾಗಿ ಈ ಡಿಜಿಟಲೀಕರಣದ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಸಾಕಾರಗೊಳಿಸಲು ಆಶಿಸಿ ಸಹಕರಿಸಿದ ಎಲ್ಲ ಕಣವಿ ಕುಟುಂಬ ವರ್ಗಕ್ಕೆ, ಅವಶ್ಯ ಅನುಮತಿ ನೀಡಿದ ಪ್ರಕಾಶಕರಿಗೂ ಕನ್ನಡಿಗರ ಪರವಾಗಿ ಸಂಚಯ ಧನ್ಯವಾದಗಳನ್ನು ಅರ್ಪಿಸುತ್ತದೆ. ಈ ಡಿಜಿಟಲೀಕರಣದ ಕಾರ್ಯ #ServantsOfKnowledge ಯೋಜನೆ ಅಡಿ ಸಾಧ್ಯವಾಗಿದೆ.

Language:CSSStargazers:0Issues:0Issues:0

ksk

ಡಾ.ಕೇಶವ ಶರ್ಮ ಕೆ ಅವರ ಸಮಗ್ರ ಕೃತಿಗಳನ್ನು ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಇದಕ್ಕೆ ಅನುಮತಿ ಕೊಟ್ಟು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿ, ಬೆಂಬಲಿಸಿದ ಡಾ.ಕೇಶವ ಶರ್ಮ ಕೆ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು. ಈ ಪುಸ್ತಕಗಳನ್ನು ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.

Language:CSSStargazers:0Issues:0Issues:0

kuh

ಕನ್ನಡ ವಿಶ್ವವಿದ್ಯಾನಿಲಯ - ಹಂಪಿ - ಪುಸ್ತಕಗಳ ಡಿಜಿಟಲೀಕರಣ

Language:CSSStargazers:0Issues:0Issues:0

kuthuhali

ಕುತೂಹಲಿ ಕನ್ನಡ ವಿಜ್ಞಾನ ಪತ್ರಿಕೆ ಸಂಚಿಕೆಗಳ ಸುಲಭ ಲಭ್ಯತೆಗೆ ಡಿಜಿಟಲ್ ಸಂಚಯವನ್ನು ಸೃಷ್ಟಿಸಲಾಗಿದೆ‍!

Language:CSSStargazers:0Issues:2Issues:0

kvn

ಡಾ.ಕೆ.ವಿ.ನಾರಾಯಣ ಅವರ ತೊಂಡುಮೇವು ಸಮಗ್ರ ಸಂಪುಟಗಳನ್ನು ಋತುಮಾನ ಹಾಗೂ ಸಂಚಯದೊಟ್ಟಿಗೆ ಡಿಜಿಟಲೀಕರಿಸುವ ಕಾರ್ಯ ಇದಾಗಿದ್ದು, ಎಲ್ಲ ಸಂಪುಟಗಳನ್ನು ನಮಗೆ ಒದಗಿಸಿದ ಪ್ರಸನ್ನ ಲಕ್ಷ್ಮೀಪುರ ಅವರಿಗೆ ಧನ್ಯವಾದಗಳು. ಮುಕ್ತ ಜ್ಞಾನ ಪ್ರಸಾರದ ಅಂಗವಾಗಿ #ServantsOfKnowledge ಯೋಜನೆ ಅಡಿ ಇವುಗಳನ್ನು ಡಿಜಿಟಲೀಕರಿಸಲಾಗಿದೆ. ಇದಕ್ಕೆ ಅನುಮತಿ ಕೊಟ್ಟು ಕೆಲಸಕ್ಕೆ ಬೆಂಬಲಿಸಿದ ಡಾ.ಕೆ.ವಿ.ನಾರಾಯಣ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು.

Language:CSSStargazers:0Issues:0Issues:0

marakini

ಮರಕಿಣಿ ದಂಪತಿಯ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸಲು ಒಪ್ಪಿ ಸಹಕರಿಸಿದ ಸಂಜಯ ಹಾವನೂರು ದಂಪತಿಗೆ ಧನ್ಯವಾದಗಳು. ಈ ಪುಸ್ತಕಗಳನ್ನು ಸಂಚಯದ ಮೂಲಕ #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.

Language:CSSStargazers:0Issues:0Issues:0

nammamanasa

ಮಾನಸ ಪತ್ರಿಕೆಯ ಡಿಜಿಟಲೀಕರಣವನ್ನು ಸರ್ವೆಂಟ್ಸ್ ಆಫ್ ನಾಲೆಡ್ಜ್ ಯೋಜನೆ ಅಡಿ, ಗಾಂಧಿ ಭವನ ಬೆಂಗಳೂರಿನ ಜಯಪ್ರಕಾಶ್ ನಾರಾಯಣ ಡಿಜಿಟಲೀಕರಣ ಕೇಂದ್ರದಲ್ಲಿ ನೆರವೇರಿಸಲಾಗಿದೆ. ಈ ಪತ್ರಿಕೆಯನ್ನು ಸುಲಭವಾಗಿ ಕನ್ನಡಿಗರಿಗೆ ದೊರಕಿಸಲು ಸಂಚಯ https://nammamanasa.sanchaya.net ತಾಣವನ್ನು ರೂಪಿಸಿದೆ."

Language:CSSStargazers:0Issues:0Issues:0

niranjana

Niranjana Sanchaya - Showcase of the Digitize books by the well known Author, Editor - Sri Niranjana

Language:CSSStargazers:0Issues:0Issues:0
Language:JavaScriptStargazers:0Issues:0Issues:0

ramjandarga

ರಂಜಾನ್ ದರ್ಗಾ ಅವರ ಸಮ್ರಗ ಸಾಹಿತ್ಯವನ್ನು ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ ಈ ಪುಸ್ತಕಗಳನ್ನು #ServantsOfKnowledge ಯೋಜನೆ ಅಡಿ ಡಿಜಿಟಲೀಕರಿಸಲಾಗಿದೆ.

Language:CSSStargazers:0Issues:0Issues:0

sok-drive-index

sok-drive-index

Language:JavaScriptStargazers:0Issues:0Issues:0

telegram_media_downloader

Download media files from a telegram conversation/chat/channel up to 2GiB per file

License:MITStargazers:0Issues:0Issues:0

vijayasubbaraj

ಡಾ. ವಿಜಯ ಸುಬ್ಬರಾಜ್ ಅವರ ಸಮಗ್ರ ಸಾಹಿತ್ಯವನ್ನು ಮುಕ್ತ ಜ್ಞಾನದ ಆಶಯದ ಅಡಿ ಕನ್ನಡಿಗರಿಗೆ ಲಭ್ಯವಾಗಿಸುವ ಈ ಯೋಜನೆ #ServantsOfKnowledge ಮೂಲಕ ಸಾಕಾರವಾಗಿದೆ. ಸಂಚಯದೊಡನೆ ಕೈಜೋಡಿಸಿ, ಪುಸ್ತಕಗಳು ಹಾಗೂ ಅವಶ್ಯ ಅನುಮತಿ ನೀಡಿದ ಸಿ ಪಿ ನಾಗರಾಜ ಅವರಿಗೆ, ಸಹಯೋಗಕ್ಕೆ ಕಾರಣರಾದ ಅರುಣ ಭಾಸ್ಕರ ಅವರಿಗೆ ಎಲ್ಲ ಕನ್ನಡಿಗರ ಪರವಾಗಿ ಸಂಚಯ ಮೂಲಕ ಧನ್ಯವಾದಗಳನ್ನು ತಿಳಿಸುತ್ತೆೇವೆ.

Language:CSSStargazers:0Issues:0Issues:0

yakshagana

Yakshagana Books Collection Digitized under Servants Of Knowledge Initiative via Sanchi Foundation & Sanchaya

Language:CSSStargazers:0Issues:3Issues:0